ಮೇ ೨೯ - ಮೇ ತಿಂಗಳ ಇಪ್ಪತ್ತ ಒಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೪೯ನೇ (ಅಧಿಕ ವರ್ಷದಲ್ಲಿ ೧೫೦ನೇ) ದಿನ. ಮೇ ೨೦೨೪ == ಪ್ರಮುಖ ಘಟನೆಗಳು == ೧೯೫೩ - ಎಡ್ಮಂಡ್ ಹಿಲ್ಲರಿ ಮತ್ತು ತೇನ್‌ಸಿಂಗ್ ನೊರ್ಗೆ ಮೌಂಟ್ ಎವರೆಸ್ಟ್ ಅನ್ನು ಏರಿದ ಪ್ರಥಮ ಮಾನವರಾದರು. ೧೯೯೯ - ಹದಿನಾರು ವರ್ಷಗಳ ಸೇನೆಯ ಆಡಳಿತದ ನಂತರ ನೈಜೀರಿಯದ ಮೊದಲ ಪ್ರಜಾತಾಂತ್ರಿಕವಾಗಿ ಆಯ್ಕೆಗೊಂಡ ರಾಷ್ಟ್ರಪತಿಯಾಗಿ ಒಲುಸೆಗುನ್ ಒಬಸಾನ್ಜೊ ಪ್ರಮಾಣವಚನ ಸ್ವೀಕರಿಸಿದರು. == ಜನನ == ೧೯೧೪ - ತೇನ್‌ಸಿಂಗ್ ನೋರ್ಗೆ, ನೇಪಾಳದ ಶೆರ್ಪ ಪರ್ವತಾರೋಹಿ. ೧೯೪೦ - ಫರೂಕ್ ಲೆಘಾರಿ, ಪಾಕಿಸ್ತಾನದ ರಾಷ್ಟ್ರಪತಿ. - ಕನ್ನಡದ ಜನಪ್ರಿಯ ಲೇಖಕಿ ಉಷಾ ನವರತ್ನರಾಂ. ೧೯೧೭ - ಅಮೆರಿಕದ ೩೫ನೇ ಅಧ್ಯಕ್ಷರಾಗಿದ್ದ ಜಾನ್ ಎಫ್.ಕೆನೆಡಿ. == ನಿಧನ == ೧೫೦೦ - ಬಾರ್ಥಲೊಮಿಯೊ ಡಯಾಜ್, ಪೋರ್ಚುಗಲ್ನ ನಾವಿಕ. ೧೮೯೨ - ಬಹಾಉಲ್ಲ, ಬಹಾಯ್ ಧರ್ಮದ ಸಂಸ್ಥಾಪಕ. ೧೯೭೨ - ಹಿಂದಿ ಚಲನಚಿತ್ರ ನಟ ಪೃಠ್ವಿರಾಜ್ ಕಪೂರ್. ೧೯೮೭ - ಮಾಜಿ ಪ್ರಧಾನಿ ಚರಣ್‌ಸಿಂಗ್. ೨೦೦೧ - ಕನ್ನಡದ ಸಾಹಿತಿ ಸಿಸು ಸಂಗಮೇಶ. == ಹಬ್ಬಗಳು/ಆಚರಣೆಗಳು == ನೈಜೀರಿಯ - ಪ್ರಜಾತಂತ್ರ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ